ಹಿರಿಯರ ಸ್ಮರಣೆ ಹೀಗೆ ಮಾಡೋಣ (ಒಂದು ವಿಡಿಯೋ)
ದಿನಾಂಕ:16-08-2015ಸ್ಥಳ:ಶ್ರೀ ಜಯಸಿಂಹರವರ ಸ್ವಗೃಹ, ಸಹಕಾರನಗರ,ಬೆಂಗಳೂರು
2015-16, 9ನೇ ವಾರ್ಷಿಕ ಸಭೆಯ ದೃಶ್ಯಾವಳಿಗಳು
ಕು||ಅಭಿಜ್ಞಳಿಂದ ದೇವತಾ ಪ್ರಾರ್ಥನೆ |
ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟ ಡಿ.ಅನಂತಾಚಾರ್ ರವರಿಂದ ಸ್ವಾಗತ |
ಸಭಾ ಅಧ್ಬಕ್ಷರಾಗಿ ಶ್ರೀ ಜಯಸಿಂಹ,ಕಾರ್ಯಕ್ರಮಗಳ ಮೇಲ್ವಿಚಾರಕರಾಗಿ ಶ್ರೀ ಸುದರ್ಶನ್ ವೇದಿಕೆಯಲ್ಲಿ |
ಹಿರಿಯ ಸದಸ್ಯೆಯರು |
ಆಟಗಳ ಕುರಿತು ಒಂದು ಚರ್ಚೆ |
ಕು||ಅಮೃತಾಳಿಂದ ಒಂದು ಕೀರ್ತನೆ |
ಹಿರಿಯರ ನೆನಪಿನಲ್ಲಿ |
ಪುರುಷರ 'ಹಿಟ್ಟಿಂಗ್ ದ ಬಾಲ್' ಆಟ-ನೇತೃತ್ವ-ಶ್ರೀ ವಿಕ್ರಮ ಪದಕಿ, |
ಪುರುಷರ 'ಫ್ರೂಟ್ ಪಂಚ್' ಆಟ-ನೇತೃತ್ವ-ಶ್ರೀಮತಿ ಮನೋರಮ |
ಪುರುಷರ 'ಫ್ರೂಟ್ ಪಂಚ್' ಆಟದ ನೋಟ |
ಕು||ಸಿಂಚನಾಳ ಸಡಗರ |
ಪುರುಷ ಮತ್ತು ಮಹಿಳೆಯರು ಕೂಡಿ ಆಡಿದ ಡೈಸ್ ಮತ್ತು ಮಲ್ಟಿಪಲ್ಸ್ ಆಫ್ ಫೈವ್ ಆಟ ನೇತೃತ್ವ-ಡಿ.ಅನಂತಾಚಾರ್ |
ಸಭಾ ಕಾರ್ಯಕ್ರಮ |
ಸಭಾ ಕಾರ್ಯಕ್ರಮ |
ಶ್ರೀ ರಘುನಾಥರಾವ್ ರವರಿಗೆ ಕೂಟದ ವತಿಯಿಂದ ಸನ್ಮಾನ- ನಡೆಸಿಕೊಟ್ಟವರು-ಶ್ರೀಜಯಸಿಂಹ,ಮತ್ತುಶ್ರೀ ಕೃಷ್ಣಮೂರ್ತಿ |
ಅಧ್ಯಕ್ಷರಿಂದ ಸದಾಶಯ ನುಡಿಗಳು |
ಅಧ್ಯಕ್ಷರ ಕಡೆಯಿಂದ ಹಿರಿಯರಿಗೆ ವೈಯಕ್ತಿಕ ಸನ್ಮಾನ |
ಅಧ್ಯಕ್ಷರ ಕಡೆಯಿಂದ ಹಿರಿಯರಿಗೆ ವೈಯಕ್ತಿಕ ಸನ್ಮಾನ |
ಶ್ರೀ ವೆಂಕಟೇಶ್ ರವರಿಂದ ಹಿರಿಯರ ಗುಣಗಾನ |
ಶ್ರೀ ರಮೇಶ್ ರವರಿಂದ ಹಿರಿಯರ ಗುಣಗಾನ |
ಜಾಯ್ನಿಂಗ್ ದ ಪಿನ್ಸ್ ಆಟದಲ್ಲಿ ಕು||ಸಿರಿ - ತೃತೀಯ |
ಜಾಯ್ನಿಂಗ್ ದ ಪಿನ್ಸ್ ಆಟದಲ್ಲಿ ಕು||ಅಭಿಜ್ಞ-ಪ್ರಥಮ |
ಮಹಿಳೆಯರ 'ಹಿಟ್ಟಿಂಗ್ ದ ಬಾಲ್' ಆಟ ಕು||ಅಮೃತಾ ಪ್ರಥಮ |
ಪುರುಷರ 'ಹಿಟ್ಟಿಂಗ್ ದ ಬಾಲ್' ಆಟ ಕು|| ಭರತ್-ಪ್ರಥಮ
ಪುರುಷರ 'ಫ್ರೂಟ್ ಪಂಚ್' ಆಟ- ಶ್ರೀವಿಕ್ರಮಪದಕಿ-ಪ್ರಥಮ |
ಮಹಿಳೆಯರ 'ಫ್ರೂಟ್ ಪಂಚ್' ಆಟ- ಶ್ರೀಮತಿ ವಸಂತಲಕ್ಷ್ಮಿ-ಪ್ರಥಮ |
ಮಲ್ಟಿಪಲ್ಸ್ ಆಫ್ ಫೈವ್ ಆಟದಲ್ಲಿ -ಶ್ರೀಮತಿ ವಾಸಂತಿ- ಪ್ರಥಮ
|
ಮಲ್ಟಿಪಲ್ಸ್ ಆಫ್ ಫೈವ್ ಆಟದಲ್ಲಿ -ಶ್ರೀಮಧುಸೂದನ್- ದ್ವಿತೀಯ |
ಡೈಸ್ ಆಟದಲ್ಲಿ ಕು||ಅನಿಲ್ ಕಶ್ಯಪ್ - ಪ್ರಥಮ
|
ಡೈಸ್ ಆಟದಲ್ಲಿ ಕು||ವರುಣ್ -ದ್ವಿತೀಯ
|
ಬಾಂಬ್ ಇನ್ ದ ಸಿಟಿ ಕು||ಅಮಿತ್- ಪ್ರಥಮ |
ಬಾಂಬ್ ಇನ್ ದ ಸಿಟಿ ಶ್ರೀಮತಿ ವಸಂತಲಕ್ಷ್ಮಿ- ಪ್ರಥಮ |
ಶ್ರೀಮತಿ ಕೃಷ್ಣವೇಣಿರವರಿಂದ 3 ಆಟಗಳ ಬಹುಮಾನ ಪ್ರಾಯೋಜಕತ್ವ |
ಲಕ್ಕಿ ಸ್ಟಾರ್ ವಿನ್ನರ್ ಹಾಗೂ ಉತ್ತೇಜಕ ಧನಸಹಾಯ ಪಡೆದ ಕು|| ಅವಿನಾಶ್ |
ವೃತ್ತಿ-ಪ್ರವೃತ್ತಿ ಮಾಲಿಕೆ-1ರಲ್ಲಿ ವೃತ್ತಿ ಕುರಿತು ಸಂವಾದದಲ್ಲಿ ಶ್ರೀಮತಿ ವೀಣಾ ಸುಬ್ಬರಾವ್ |
ಸಂವಾದದಲ್ಲಿ ಭಾಗಿಗಳು |
ಸಂವಾದದಲ್ಲಿ ಭಾಗಿಗಳು |
ಸೌಹಾರ್ದ ಸಂಭ್ರಮ ಎಂದರೆ ಇದೇ ಏನು? |
ಊಟೋಪಚಾರ |
ಸಂಭ್ರಮದ ನಡುವೆ ಬಿಡುವು |
ಊಟೋಪಚಾರ |
ವೃತ್ತಿ-ಪ್ರವೃತ್ತಿ ಮಾಲಿಕೆ-1ರಲ್ಲಿ ಪ್ರವೃತ್ತಿ ಕುರಿತು ಸಂವಾದದಲ್ಲಿ ಶ್ರೀ ವಿಕ್ರಮಪದಕಿ |
ವಾರ್ಷಿಕ ಸಭೆಯನ್ನು ಮಂಗಳ ಗೀತೆಯೊಂದಿಗೆ ಪರಿಸಮಾಪ್ತಿ ಮಾಡಿದ ಶ್ರೀಮತಿ ಚಂಚುಲಕ್ಷ್ಮಿ |
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ