ಶನಿವಾರ, ಮಾರ್ಚ್ 21, 2015

ಓದಿ ಹಗುರಾಗೋಣ

      ಕೂಟದ ಸದಸ್ಯರಾದ ಶ್ರೀ ವಿಕ್ರಮ ಪದಕಿಯವರು  ಹೃದಯಸ್ಪರ್ಶಿಯಾಗಿ, ಬೆರಗು-ಬೆಡಗಿನ ಲವಲವಿಕೆಯ ಶೈಲಿಯಲ್ಲಿ,  ಒಬ್ಬ ಪಳಗಿದ ಬರಹಗಾರನನ್ನೂ ಮೀರಿಸುವಂತೆ, ಸುಲಲಿತವಾಗಿ ತಮ್ಮ ತಂದೆಯವರ ವ್ಯಕ್ತಿತ್ವವನ್ನು ಈ ಲೇಖನದಲ್ಲಿ ಹಿಡಿದಿಟ್ಟಿದ್ದಾರೆ.
 ಆ ಬರಹವೇ...
ಅಣ್ಣ ಅಂಧ್ರೆ ಏನೇನೇನೇನೋ.........
ಕೃತಜ್ಞತೆಗಳೊಂದಿಗೆ;